ಟೀಮ್ ಇಂಡಿಯಾಗೆ ಶುಭ ಸುದ್ದಿಯೊಂದು ಬಂದಿದ್ದು, ಗಾಯದ ಸಮಸ್ಯೆಗೆ ತುತ್ತಾಗಿರುವ ಬಲಗೈ ಬೌಲಿಂಗ್ ಸೆನ್ಸೇಷನಲ್ ಜಸ್ಪ್ರೀತ್ ಬುಮ್ರಾಗೆ ಶಸ್ತ್ರಚಿಕಿತ್ಸೆ ಬೇಕಾಗಿಲ್ಲ ಎಂಬುದು ತಿಳಿದು ಬಂದಿದೆ.<br /><br />Jasprit Bumrah is getting conservative treatment, recovery for which takes less time than that of a surgery.